
ಬಿಡುಗಡೆಯಾಯಿತು ‘ರಾಯಲ್’ ಹಾಡು… ಡ್ಯಾನ್ಸ್ ನಂಬರ್ ಸಾಂಗ್‌ಗೆ ವಿರಾಟ್-ಸಂಜನಾ ಸ್ಟೆಪ್ಸ್ ಅದ್ಧೂರಿಯಾಗಿ ಮೂಡಿಬಂದ ‘ಆಟಂ ಬಾಂಬ್…’ ಸಾಂಗ್ ‘ಕಿಸ್’ ಸಿನೆಮಾದ ಮೂಲಕ ಸ್ಯಂಡಲ್‌ವುಡ್‌ಗೆ ಪರಿಚಯವಾಗಿರುವ ಯುವ ನಟ ವಿರಾಟ್ ಅಭಿನಯದ ‘ರಾಯಲ್’ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ‘ರಾಯಲ್’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು Continue Reading