‘ಜೈ’ ತುಳುಚಿತ್ರದ ಚಿತ್ರೀಕರಣಕ್ಕೆ ಸುನೀಲ್ ಶೆಟ್ಟಿ ಎಂಟ್ರಿ ಸುನೀಲ್ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ ಮೊದಲ ಬಾರಿಗೆ ತವರು ಭಾಷೆಯ ಚಿತ್ರಕ್ಕೆ ಸೈ ಎಂದ ಬಾಲಿವುಡ್ ನಟ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ತುಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಇದೀಗ ಆ ಸುದ್ದಿ Continue Reading