ಹೊಬರ ವಿಭಿನ್ನ ಕಥಾಹಂದರದ ‘ದಿ’ ಚಿತ್ರ ಗ್ರಾಫಿಕ್ಸ್‌ನಲ್ಲಿ ಮೂಡಿಬಂದ ‘ದಿ’ ಚಿತ್ರದ ಕರಡಿ ಟೀಸರ್ ಕಾಡಿನ ನಡುವೆ ನಿಗೂಢ ನಡೆಯ ಕಥೆ ಈಗಾಗಲೇ ಗಾಂಧಿನಗರದಲ್ಲಿ ತನ್ನ ಟೈಟಲ್ ಮತ್ತು ಮೇಕಿಂಗ್ ಮೂಲಕ ಒಂದಷ್ಟು ಸುದ್ದಿ ಮಾಡಿರುವ ‘ದಿ’ ಚಿತ್ರದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ‘ದಿ’ ಸಿನೆಮಾದ Continue Reading