ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣ ಚಿತ್ರ ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯನ್ ಹೌಸ್’ಗೆ ಮುಹೂರ್ತದ ಸಂಭ್ರಮ.. ʼಆರ್ ಆರ್ ಆರ್ʼ ಸಿನಿಮಾದ ಸೂಪರ್ ಹಿಟ್ ಸಕ್ಸಸ್ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಇತ್ತೀಚೆಗೆ ʼವಿ ಮೆಗಾ ಪಿಕ್ಚರ್ಸ್ʼ ಎಂಬ ಹೆಸರಿನಲ್ಲಿ ತಮ್ಮದೇ Continue Reading