Home Posts tagged title_release
Pop Corner
ತೆರೆಗೆ ಬರುತ್ತಿದೆ ತುಳುನಾಡಿನ ಮತ್ತೊಂದು ಕಥೆ… ಕನ್ನಡ-ತುಳು-ಮಲೆಯಾಳಂ ಭಾಷೆಗಳಲ್ಲಿ ‘ದಿಗಿಲ್‌’ ಚಿತ್ರ ನಿರ್ಮಾಣ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ‘ದಿಗಿಲ್‌’ ಕಳೆದ ಬಾರಿ ‘ಭಾವಪೂರ್ಣ’ ಎಂಬ ನವಿರಾದ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್‌ Continue Reading
Pop Corner
‘ಅಭಿರಾಮಚಂದ್ರ’ ತಂಡದ ಮತ್ತೊಂದು ಪ್ರಯತ್ನ… ಕರಾವಳಿಯ ಸೊಗಡಿನ ಮತ್ತೊಂದು ಸಿನೆಮಾಕ್ಕೆ ಚಿತ್ರತಂಡದ ತಯಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ‘ದಿಂಸೋಲ್’ ಫಸ್ಟ್ ಲುಕ್ ಅನಾವರಣ ಈ ಹಿಂದೆ ರಕ್ಷಿತ್‌ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಯುವ ಪ್ರತಿಭೆ ನಾಗೇಂದ್ರ ಗಾಣಿಗ ಆ ನಂತರ ‘ಅಭಿರಾಮಚಂದ್ರ’ ಸಿನೆಮಾದ ಮೂಲಕ ಸ್ವತಂತ್ರ Continue Reading
Street Beat
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜಕುಮಾರ್ ಎರಡನೇ ಚಿತ್ರದ ಶೀರ್ಷಿಕೆ ಘೋಷಣೆ ಯುವ‌ ರಾಜಕುಮಾರ್ ಅಭಿನಯದ ಎರಡನೇ ಚಿತ್ರಕ್ಕೆ ‘ಎಕ್ಕ’ ಎಂಬ ಟೈಟಲ್‌ ಭೂಗತ ಜಗತ್ತಿಗೆ ತುತ್ತಾದವನಿಗೆ ಆಗುವ ಅನುಭವವನ್ನು ಹೇಳುವ ಕಥೆ! ‘ಯುವ’ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ‘ದೊಡ್ಮನೆ ಹುಡುಗ’ ಯುವ ರಾಜಕುಮಾರ್‌ ಈಗ ಎರಡನೇ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, Continue Reading
Pop Corner
‘ಲೋ ನವೀನ…’ ನವೀನ್ ಸಜ್ಜು ಚೊಚ್ಚಲ ಸಿನೆಮಾ ಟೈಟಲ್  ನವೀನ್ ಸಜ್ಜು ಸಿನೆಮಾದ ಟೈಟಲ್‌ ರಿಲೀಸ್ ಮಾಡಿದ ತಾರೆಯರು ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಲೂಸಿಯಾ ಖ್ಯಾತಿಯ ಗಾಯಕ ನವೀನ್‌ ಸಜ್ಜು ಈಗ ಮೊದಲ ಬಾರಿಗೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನವೀನ್‌ ಸಜ್ಜು ಅಭಿನಯದ ಚೊಚ್ಚಲ ಸಿನೆಮಾಕ್ಕೆ ʼಲೋ ನವೀನ…ʼ ಎಂದು ಟೈಟಲ್‌ ಇಡಲಾಗಿದ್ದು, Continue Reading
Street Beat
ಹೊರಬಂತು ‘ಮ್ಯಾಡಿ’ ಟೈಟಲ್ ಮತ್ತು ಹೀರೋ ಇಂಟ್ರೊಡಕ್ಷನ್ ಸಾಂಗ್ ಹೊಸಬರ ಬೆನ್ನುತಟ್ಟಿದ ಮಾಜಿ ಸಚಿವ ಹೆಚ್. ಎಂ.ರೇವಣ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಹಳಷ್ಟು ಪೂರ್ವ ತಯಾರಿಯೊಂದಿಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಮ್ಯಾಡಿ’ ಸಿನೆಮಾದ ಟೈಟಲ್‌  ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ʼಚಲನಚಿತ್ರ ಕಲಾವಿದರ ಭವನʼದಲ್ಲಿ ನಡೆದ ಅದ್ದೂರಿ Continue Reading
Quick ಸುದ್ದಿಗೆ ಒಂದು click
ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಶಿವರಾಜಕುಮಾರ್‌-ಗಣೇಶ್‌ ನಟ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಮತ್ತು ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮೊದಲ ಬಾರಿಗೆ ಒಂದೇ ಸಿನೆಮಾದಲ್ಲಿ ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೆಲ ದಿನಗಳಿಂದ ಹಾರಿದಾಡುತ್ತಿತ್ತು. ಈ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಹಾರಿದಾಡುತ್ತಿದ್ದರೂ, ಇದೀಗ ಈ ಇಬ್ಬರೂ ಸ್ಟಾರ್‌ ಒಟ್ಟಿಗೇ ಅಭಿನಯಿಸುತ್ತಿರುವ ಸಿನೆಮಾದ ಸುದ್ದಿ ಬಹುತೇಕ ಪಕ್ಕಾ ಆಗಿದೆ. ಶಿವರಾಜಕುಮಾರ್‌ Continue Reading
Load More
error: Content is protected !!