‘ಉತ್ತರಕಾಂಡ’ ಸಿನೆಮಾದ ಶಿವಣ್ಣ ಲುಕ್ ರಿವೀಲ್! ಹ್ಯಾಟ್ರಿಕ್ ಹೀರೋ ಬರ್ತ್‌ಡೇಗೆ ಚಿತ್ರತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್ ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಉತ್ತರಕಾಂಡ’ ಸಿನೆಮಾದಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಾಗಿ ಅಭಿನಯಿಸುತ್ತಿರುವ ವಿಷಯ Continue Reading